tidal wave
ನಾಮವಾಚಕ
  1. (ಭೂಗೋಳಶಾಸ್ತ್ರ) (ಮುಖ್ಯವಾಗಿ ಸಾಗರದಡಿಯ ಭೂಕಂಪ ಯಾ ಜ್ವಾಲಾಮುಖಿಯ ಸ್ಫೋಟದಿಂದ ಉಂಟಾದ) ಬಹಳ ಭಾರಿ ಅಲೆ; ಮಾರಿ ಅಲೆ.
  2. ವ್ಯಾಪಕವಾಗಿ ಕಾಣಿಸಿಕೊಂಡ ಭಾವೋದ್ರೇಕ ಮೊದಲಾದವು.